human engineer
ನಾಮವಾಚಕ

ಮಾನವಶಿಲ್ಪಿ; ಮಾನವ ಇಂಜಿನಿಯರ್‍; (ಮುಖ್ಯವಾಗಿ ಮಾನವ ಮತ್ತು ಯಂತ್ರಗಳ ನಡುವಿನ ಸಂಬಂಧಗಳ ವಿಷಯದಲ್ಲಿ) ಕೈಗಾರಿಕಾ ಕಾರ್ಮಿಕ ವರ್ಗದ ವ್ಯವಸ್ಥೆ ಮಾಡುವವನು.